Home Posts tagged #umesh gopinath jadav

144 ಕುಟುಂಬಗಳಿಂದ ವೀರಮಣ್ಣು ತಂದ ಬೆಂಗಳೂರಿನ ಸಂಗೀತ ಶಿಕ್ಷಕ ಉಮೇಶ್ ಗೋಪಿನಾಥ್ ಜಾಧವ್

ದೇಶದ ವಿವಿಧೆಡೆ ನಡೆದ ದಾಳಿಗಳು ಮತ್ತು ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ 144 ವೀರ ಯೋಧರ ಕುಟುಂಬಗಳನ್ನು ಭೇಟಿ ಮಾಡಿರುವ ಬೆಂಗಳೂರಿನ ಮಾಜಿ ಪ್ರಾಧ್ಯಾಪಕ ಮತ್ತು ಸಂಗೀತ ಶಿಕ್ಷಕ ಉಮೇಶ್ ಗೋಪಿನಾಥ್ ಜಾಧವ್, ಹುತಾತ್ಮರ ಮನೆಗಳಿಂದ ವೀರಮಣ್ಣು ಸಂಗ್ರಹಿಸಿ ತಂದಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮೇಶ್ ಗೋಪಿನಾಥ್ ಜಾಧವ್,
How Can We Help You?