Home Posts tagged #Unemployment

ಭಾರತದಲ್ಲಿ ಕೊರೊನಾ ನಡುವೆ ನಿರುದ್ಯೋಗದ ಭೀಕರತೆ; ಗಗನಕ್ಕೇರಿದೆ ನಿರುದ್ಯೋಗ ದರ!

ಕಳೆದ ಕೆಲವು ತಿಂಗಳುಗಳಿಂದ ದೇಶದ ಆರ್ಥಿಕ ಬೆಳವಣಿಗೆ ಪ್ರಗತಿ ಸಾಧಿಸಿದೆ ಎಂದು ಭಾರತ ಸರ್ಕಾರ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಹೇಳುತ್ತಿವೆ. ಇದೇ ವೇಳೆ, ಅವುಗಳು ಉದ್ಯೋಗ ಮಾರುಕಟ್ಟೆಯ ಬಗ್ಗೆ ಬಹಳ ಕಡಿಮೆ ಗಮನವನ್ನು ನೀಡಿವೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ನಿರುದ್ಯೋಗ ದರವು ಗಗನಕ್ಕೇರಿದೆ. 2021ರ ಡಿಸೆಂಬರ್‌ನಲ್ಲಿ ದೇಶದ ನಿರುದ್ಯೋಗ ದರವು 7.91%ಕ್ಕೆ
How Can We Help You?