Home Posts tagged #urva marigudi templw

ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ವರ್ಷಾವಧಿ ಮಹಾಪೂಜೆ ಪ್ರಯುಕ್ತ ಪ್ರಸಾದ ಹಾರಿಸುವ ಕಾರ್ಯಕ್ರಮ

ಮಂಗಳೂರಿನ ಬೋಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತ ವರ್ಷಾವಧಿ ಮಹಾಪೂಜೆ ನಡೆಯಲಿದ್ದು, ಆ ಪ್ರಯುಕ್ತ ಪ್ರಸಾದ ಹಾರಿಸುವ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನದೊಂದಿಗೆ ನೆರವೇರಿತು.
How Can We Help You?