Home Posts tagged #vidyakala samrat

ಡಾ.ಎಂ.ಮೋಹನ ಆಳ್ವಾ ಅವರಿಗೆ ‘ವಿದ್ಯಾಕಲಾ ಸಾಮ್ರಾಟ್’ ಪ್ರಶಸ್ತಿ ಪ್ರಧಾನ

ಮೂಲ್ಕಿಯ ಮಯೂರಿ ಫೌಂಡೇಶನ್ ನೀಡುವಂತಹ ‘ವಿದ್ಯಾ ಕಲಾ ಸಾಮ್ರಾಟ್’ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಅವರಿಗೆ ಇಂದು ಪ್ರಧಾನ ಮಾಡಲಾಯಿತು.ಮಯೂರಿ ಫೌಂಡೇಷನ್ ಇತ್ತೀಚಿಗೆ ಮೂಲ್ಕಿಯಲ್ಲಿ ಹಮ್ಮಿಕೊಂಡಿದ್ದ ಸಾಮ್ರಾಟ್ ಅಶೋಕ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲು ಉದ್ದೇಶಿಸಲಾಗಿತ್ತು, ಆದರೆ
How Can We Help You?