Home Posts tagged #vishnuvardhan

ವಿಷ್ಣು ಸೇನಾ ಸಮಿತಿ ಮಂಜೇಶ್ವರ ವತಿಯಿಂದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ

ಮಂಜೇಶ್ವರ: ಕರ್ನಾಟಕ ಹಾಗು ಕಾಸರಗೋಡು ಜಿಲ್ಲೆಯ ಕೊಟ್ಯಾಂತರ ಅಭಿಮಾನಿಗಳ ಪಾಲಿನ ಹೆಮ್ಮೆಯ ಸುಪ್ರಸಿದ್ದ ನಾಯಕ ನಟ ಅಭಿನವ ಭಾರ್ಗವ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಹನ್ನೆರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ವಿಷ್ಣು ಸೇನಾ ಸಮಿತಿ ಮಂಜೇಶ್ವರ ತಾಲೂಕು ಸಮಿತಿ ವತಿಯಿಂದ ಮಂಜೇಶ್ವರದಲ್ಲಿ ಹಮ್ಮಿಕೊಳ್ಳಲಾಯಿತು. ವಿಷ್ಣು ಸೇನಾ ಸಮಿತಿ ಮಂಜೇಶ್ವರ ತಾಲೂಕು
How Can We Help You?