Home Posts tagged #vishwa hindu parishatt

ಹಿಂದುಗಳಲ್ಲಿ ಜಾಗೃತಿ ಮೂಡಿಸಲು ವಿಹಿಂಪ ಘಟಕ ರಚನೆ : ಶರಣ್ ಪಂಪ್‍ವೆಲ್ ಹೇಳಿಕೆ

ಮೂಡುಬಿದಿರೆ : ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಪ್ರತಿ ಗ್ರಾಮಗಳಲ್ಲಿ ವಿಹಿಂಪ ಘಟಕಗಳನ್ನು ರಚಿಸುವ ಗುರಿ ಹೊಂದಿದೆ. 50 ಕ್ಕೂ ಹೆಚ್ಚು ಪೂರ್ಣಾವಧಿ ಕಾರ್ಯಕರ್ತರನ್ನು ನೇಮಿಸುವ ಉದ್ದೇಶವನ್ನು ಹೊಂದಿದೆ. ಇಂದು ದೇಶದಲ್ಲಿ ಮೂಲಭೂತವಾದಿಗಳು ಪ್ರತ್ಯೇಕತಾವಾದವನ್ನು ಸೃಷ್ಟಿಸುತ್ತಿದ್ದಾರೆ. ಅಲ್ಲದೆ ದೇಶವನ್ನು ಇಸ್ಲಾಮೀಕರಣಗೊಳಿಸಲು ವ್ಯವಸ್ಥಿತ ಸಂಚು
How Can We Help You?