Home Posts tagged #vitla #election

ವಿಟ್ಲ ಪಟ್ಟಣ ಪಂಚಾಯತ್‍ಗೆ ಚುನಾವಣೆ : 18 ವಾರ್ಡುಗಳಲ್ಲಿ ಮತದಾನ

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಯ 18  ವಾರ್ಡುಗಳಿಗೆ ಚುನಾವಣೆ ಇಂದು  ನಡೆಯುತ್ತಿದ್ದು, ಬೆಳಿಗ್ಗೆನಿಂದಲೇ ಮತದಾರರು ಉತ್ಸಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ.ವಿಟ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಒಕ್ಕೆತ್ತೂರು ಸರ್ಕಾರಿ ಶಾಲೆ, ವಿಠಲ ಪದವಿ ಪೂರ್ವ ಕಾಲೇಜು, ಮೇಗಿನ ಪೇಟೆ, ಮತಗಟ್ಟೆಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದೆ. ಬೆಳಿಗ್ಗೆ 10
How Can We Help You?