Home Posts tagged #vivekanada pu college

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ವಿಕಾಸ ಸಪ್ತಾಹ ಸಮಾರೋಪ ಕಾರ್ಯಕ್ರಮ

ಪುತ್ತೂರು:  ವಿವೇಕಾನಂದರ ಹೆಸರು ಕೇಳಿದರಷ್ಟೇ ಸಾಕು ಎಲ್ಲರಲ್ಲೂ ಅಗಾಧವಾದ ಒಂದು  ಶಕ್ತಿ ಜಾಗೃತವಾಗುವುದು. ಅಲ್ಲದೇ ನಾವು ಭಾರತದ ಬಗ್ಗೆ ತಿಳಿಯಬೇಕಾದರೆ ವಿವೇಕಾನಂದರ ಜೀವನವನ್ನು ತಿಳಿದರೆ ಸಾಕು ಎಂದು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮೀಜಿ ರಘುರಾಮನಂದಜಿ ಹೇಳಿದರು.  ಇವರು ಇಲ್ಲಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವಿವೇಕ
How Can We Help You?