Home Posts tagged #vlrgolg

ಬಂಟ್ವಾಳದ ವಿಎನ್‍ಆರ್ ಗೋಲ್ಡ್‍ನಲ್ಲಿ ಅಕ್ಷಯ ತೃತೀಯ ಸಂಭ್ರಮ

ವಟಪುರ ಕ್ಷೇತ್ರ ಖ್ಯಾತಿಯ ಬಂಟ್ವಾಳದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ವಿಎನ್ ಆರ್ ಗೋಲ್ಡ್ ನಲ್ಲಿ ಅಕ್ಷಯ ತೃತೀಯಾದ ಪ್ರಯುಕ್ತ ವಿಶೇಷ ಮಾರಾಟ ನಡೆಯಿತು. 40 ವರ್ಷಗಳ ಸ್ವರ್ಣೋದ್ಯಮದ ಅನುಭವ ಹೊಂದಿರುವ ವಿಎನ್ ಆರ್ ಗೋಲ್ಡ್ ಅಕ್ಷಯ ತೃತೀಯದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿತ್ತು. ಇಂದು ಗ್ರಾಹಕರಿಗೆ ವಿಶೇಷ
How Can We Help You?