Home Posts tagged #weekencurfew

ಬದುಕಲಿ ಬಿಡಿ- ಇಲ್ಲವೇ ಸಾಯಲು ಬಿಡಿ : ಬ್ಯೂಟಿ ಪಾರ್ಲರ್ ಮಹಿಳೆಯರ ಅಳಲು

ರಾಜ್ಯದಲ್ಲಿ ನೈಟ್ ಕಫ್ರ್ಯೂ ಹಾಗೂ ವಿಕೇಂಡ್ ಕಫ್ರ್ಯೂಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ 2 ವಾರಗಳಿಂದ ನೈಟ್ ಕಫ್ರ್ಯೂ ಹಾಗೂ ವಿಕೇಂಡ್ ಕಫ್ರ್ಯೂನಿಂದ ಜನತೆ ರೋಸಿ ಹೋಗಿದ್ದಾರೆ. ಇದ್ರ ಮಧ್ಯೆ ಉದ್ದಿಮೆದಾರರ ಕೂಡ ಸಂಕಷ್ಟ ಪಡುವಂತಾಗಿದೆ. ಶನಿವಾರ ಮತ್ತು ಭಾನುವಾರದಂದು ನೈಟ್ ಕಫ್ರ್ಯೂ ಹಾಗೂ ವಿಕೇಂಡ್ ಕಫ್ರ್ಯೂಗೆ ಮಾಡಿರುವುದರಿಂದ ದೊಡ್ಡ
How Can We Help You?