Home Posts tagged #whatsapp.

ವಾಟ್ಸಾಪ್ ಗ್ರೂಪ್‌ ಅಡ್ಮಿನ್‌ಗಳಿಗೆ ನಿರಾಳ: ಅಕ್ಷೇಪಾರ್ಹ ಪೋಸ್ಟ್‌ಗಳಿಗೆ ಅಡ್ಮಿನ್‌ ಹೊಣೆಗಾರರನಲ್ಲ ಎಂದ ಕೇರಳ ಹೈಕೋರ್ಟ್

ಕೇರಳ: ಗಮನಾರ್ಹ ತೀರ್ಪು ಒಂದರಲ್ಲಿ ಕೇರಳ ಹೈಕೋರ್ಟ್‌ ವಾಟ್ಸಾಪ್ ಗ್ರೂಪ್‌ನ ಸದಸ್ಯರು ಆಕ್ಷೇಪಾರ್ಹ ವಿಷಯವನ್ನು ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದರೆ ಅದಕ್ಕೆ ಗ್ರೂಪ್‌ನ ಅಡ್ಮಿನ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ತೀರ್ಪು ನೀಡಿದೆ. ಅಪರಾಧವನ್ನು ರೂಪಿಸಲು ಆಕ್ಟ್ ಮತ್ತು ಉದ್ದೇಶ ಎರಡೂ ಸಮ್ಮತಿಸಬೇಕು ಎಂಬುದು ಕ್ರಿಮಿನಲ್ ನ್ಯಾಯಶಾಸ್ತ್ರದ ಮೂಲ
How Can We Help You?