Home Posts tagged #Windies

ವಿಂಡೀಸ್ ವಿರುದ್ಧ ಮೊದಲ ಪಂದ್ಯದಲ್ಲೇ ಗೆದ್ದ ಭಾರತ; ಪೂರನ್ ಬ್ಯಾಟಿಂಗ್‌ಗೆ ಎಸ್ಆರ್‌ಎಚ್ ಫುಲ್ ಖುಷ್

ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 157 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಭಾರತದ ಪರ ಲೆಗ್ ಸ್ಪಿನ್ನರ್‌ ರವಿ ಬಿಷ್ಣೋಯ್ ಕೇವಲ 17 ರನ್ ನೀಡಿ 2 ವಿಕೆಟ್ ಕಬಳಿಸುವ

ವಿಂಡೀಸ್ ಸೋತರೂ ಗೆದ್ದ ಕ್ರೀಡಾಸ್ಪೂರ್ತಿ; ವೈರಲ್ ಫೋಟೊಗಳಿಗೆ ಅಭಿಮಾನಿಗಳ ಮೆಚ್ಚುಗೆ

ಭಾರತ-ವೆಸ್ಟ್ ಇಂಡೀಸ್ ತಂಡದ ನಡುವಿನ ಬಾಂಧವ್ಯ ಸೋಲು-ಗೆಲುವು ಎಂಬ ಫಲಿತಾಂಶಕ್ಕಿಂತಲೂ ದೊಡ್ಡದು ಎಂಬ ವಿಚಾರವನ್ನು ಎರಡೂ ತಂಡಗಳು ಭಾನುವಾರ ತೋರಿಸಿಕೊಟ್ಟಿವೆ. ಪಂದ್ಯ ಮುಗಿದ ಬೆನ್ನಿಗೆ ಸಿರಾಜ್ ಅಹ್ಮದ್, ಕೀರನ್ ಪೊಲಾರ್ಡ್, ಅಲ್ಜಾರಿ ಜೋಸೆಫ್, ಯಜುವೇಂದ್ರ ಚಾಹಲ್, ನಿಕೋಲಸ್ ಪೂರನ್ ಹಾಗೂ ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ಒಟ್ಟಾಗಿ ನಿಂತು ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ, ಹರಟಿದ್ದಾರೆ. ಅಲ್ಲದೆ, ತರೇವಾರಿಯಾಗಿ ಪೋಟೋಗಳಿಗೆ ಫೋಸ್

ವಿಂಡೀಸ್ ಸರಣಿ: ಪದಾರ್ಪಣೆ ಮಾಡಲಿದ್ದಾರಾ ಬಿಷ್ಣೋಯ್, ಆವೇಶ್ ಖಾನ್ ಮತ್ತು ಹೂಡಾ?

ದಕ್ಷಿಣಾ ಆಫ್ರಿಕಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಹೀನಾಯ ಸೋಲನುಭವಿಸಿರುವ ಭಾರತ ಕ್ರಿಕೆಟ್ ತಂಡ ಫೆ.06ರಿಂದ ವೆಸ್ಟ್ ಇಂಡೀಸ್ ವಿರುದ್ಧ ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ-20 ಸರಣಿಯನ್ನು ಆಡಲಿದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಇದು ಮೊದಲ ಸರಣಿ. ಈ ಕಾರಣಕ್ಕಾಗಿಯೇ ಈ ಸರಣಿ ಈಗಾಗಲೇ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಯುವ ಆಟಗಾರರಾದ ರವಿ ಬಿಷ್ಣೋಯ್,ಆವೇಶ್ ಖಾನ್ ಮತ್ತು ದೀಪಕ್ ಹೂಡಾ
How Can We Help You?