Home Posts tagged #yergavye kirikiri

ಮಾರ್ಚ್ 12ರಂದು ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಏರೆಗಾವು ಕಿರಿಕಿರಿ ತುಳುಚಲನಚಿತ್ರ ಬಿಡುಗಡೆ

ಪುತ್ತೂರು: ವೇಗಸ್ ಫಿಲಮ್ಸ್ ಲಾಂಛನದಲ್ಲಿ ನಿರ್ಮಾಣಗೊಂಡ, ಹಿರಿಯ ನಿರ್ದೇಶಕ ರಾಮ್ ಶೆಟ್ಟಿ ನಿರ್ದೇಶನದ ತುಳು ಸಿನಿಮಾ ಏರೆಗಾವು ಕಿರಿಕಿರಿ ಮಾರ್ಚ್ 12 ರಂದು ಪುತ್ತೂರಿನ ಅರುಣಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ನಟ ಸುಂದರ ರೈ ಮಂದಾರ ಹೇಳಿದರು. ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು 1.50 ಕೋಟಿ
How Can We Help You?