Home Posts tagged #yogi #bjp #statebjp #dkbjp

ಚುನಾವಣೆಗೆ ಸಿದ್ಧ ಉತ್ತರ ಪ್ರದೇಶ ಅಖಾಡ; ಯೋಗಿ ಸರ್ಕಾರದ ಆರ್ಥಿಕ ಸಾಧನೆಗಳೇನು?

ಕೊರೊನಾ ಸೋಂಕು ಹರಡುವ ಮುನ್ನವೇ ಭಾರತದ ಒಟ್ಟು ದೇಸಿ ಉತ್ಪನ್ನದ ಬೆಳವಣಿಗೆ ಕುಸಿದಿದ್ದು, ಇದಕ್ಕೆ ಉತ್ತರ ಪ್ರದೇಶವೂ ಹೊರತಾಗಿರಲಿಲ್ಲ. ಅಧಿಕೃತ ಅಂದಾಜಿನ ಪ್ರಕಾರ, ಉತ್ತರ ಪ್ರದೇಶದ ಒಟ್ಟು ರಾಜ್ಯದ ಆಂತರಿಕ ಉತ್ಪನ್ನ (GSDP) 2017-21 ರಲ್ಲಿ ವಾರ್ಷಿಕವಾಗಿ ಕೇವಲ ಶೇ.1.95 ರಷ್ಟು ಸಂಯುಕ್ತ ಬೆಳವಣಿಗೆ ದರದಲ್ಲಿ ಹೆಚ್ಚಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಹಿಂದಿನ
How Can We Help You?