HomeFresh Newsಭಾರತದಲ್ಲಿ ಇದೆ ದಾಖಲೆಯ ಹವಳದ ದಿಬ್ಬ | ಲೋಕದ ಅತಿ ಹಳೆಯ ಹವಳದ ದಿಬ್ಬ |...

ಭಾರತದಲ್ಲಿ ಇದೆ ದಾಖಲೆಯ ಹವಳದ ದಿಬ್ಬ | ಲೋಕದ ಅತಿ ಹಳೆಯ ಹವಳದ ದಿಬ್ಬ | ಅತಿ ದೊಡ್ಡ ಬದುಕಿರುವ ಹವಳದ ಕಾಲೊನಿ

ಲಕ್ಷದ್ವೀಪದ ಕಡಮಟ್ ದ್ವೀಪದ ಪಕ್ಕದ ಹವಳದ ದಿಬ್ಬವು ಅತಿ ಹಳೆಯ ಇನ್ನೂ ಬದುಕಿರುವ ಹವಳದ ದಿಬ್ಬ ಎನ್ನಲಾಗಿದೆ.

ಸ್ಥಳೀಯರು ಪೊಟಾಟೊ ಪ್ಯಾಚ್ ಎನ್ನುವ ಇದು ಪೋವನ ಕ್ಲಾವುಸ್ ಜಾತಿಯ ಕೋರಲ್‌ಗಳಾಗಿವೆ. 4,250 ಚದರ ಮೀಟರ್ ದೊಡ್ಡದಿದೆ ಈ ಪೊಟಾಟೊ ಪ್ಯಾಚ್. ಈ ಹವಳದ ದಿಬ್ಬದ 58.47 ಶೇಕಡಾ ಹವಳ ಟಿಶ್ಯೂಗಳು ಜೀವಂತವಿವೆ.

ಈ ಪೋವನ ಕ್ಲಾವುಸ್‌ನಲ್ಲಿ 700 ರಿಂದ 1800 ವರುಷ ಹಿಂದಿನ ಕೋರಲ್‌ಗಳು ಸಹ ಇವೆ. ಸಂಶೋಧಕರ ಪ್ರಕಾರ ಪ್ರಪಂಚದಲ್ಲಿ ಬಹು ದೀರ್ಘಾವಧಿಯಿಂದ ಬದುಕಿರುವ ಹವಳದ ದಿಬ್ಬವಿದು. ಹಾಗೆಯೇ ಇಷ್ಟು ದೊಡ್ಡ ಒಂದೇ ಹವಳ ಗುಚ್ಚದ ಬುಡ ಲೋಕದಲ್ಲಿ ಬೇರಿಲ್ಲ ಎನ್ನಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments