Home Posts tagged #atikoota

ಮುಂಬೈಯ ಬಿಲ್ಲವರ ಎಸೋಸಿಯೇಶನ್ ವತಿಯಿಂದ ಆಟಿಡೊಂಜಿ ದಿನ

ಮುಂಬೈ :ಬಿಲ್ಲವರ  ಎಸೋಸಿಯೇಶನ್ ಮುಂಬಾಯಿ. ಕಾ0ದಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ  ವತಿಯಿಂದ ಅಗಷ್ಟ್  15 ರಂದು  ಸ್ವಾತಂತ್ರ್ಯ  ದಿನಾಚರಣೆಯ  ದಿನದಂದು ರವಿವಾರ  ಕಾ0ದಿವಲಿಯ  ಸ್ಥಳೀಯ ಕಚೇರಿಯ ಕಾರ್ಯಾಲಯದಲ್ಲಿ  ಆಟಿಡೊ0ಜೆ ಕೂಟ  ಬಹಳ  ವಿಜೃಂಭಣೆಯಿಂದ ಜರಗಿತು.  ಅಂದಿನ ಕಾರ್ಯಕ್ರಮಕ್ಕೆ ಬಿಲ್ಲವರ ಎಸೋಸಿಯೇಶನಿನ ಉಪಾಧ್ಯಕ್ಷರಾದ ಶಂಕರ್ ಡಿ ಪೂಜಾರಿ,
How Can We Help You?