Home Posts tagged #baayo-amche-chedu

ಮುಂಬೈ: ಅ.7 ಮತ್ತು 8ರಂದು ಬಾಯೋ ಆಮ್ಚೆ ಚೇಡು ಚಿತ್ರ ಪ್ರೀಮಿಯರ್ ಪ್ರದರ್ಶನ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಯಶಸ್ಸುಗಳಿಸಿದ ಬಾಯೋ ಆಮ್ಚೆ ಚೇಡು ಚಿತ್ರ ಇದೀಗ ಮಾಯಾ ನಗರಿ ಮುಂಬೈಯಲ್ಲಿ ಪ್ರಿಮಿಯರ್ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 7ರಂದು ಡೊಂಬಿವಲಿ, ಮಿರಾಜ್ ಸಿನಿಮಾ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ಹಾಗೂ ಅಕ್ಟೋಬರ್ 8ರಂದು ಗೋರೆಗಾವ್ ಮಿರಾಜ್ ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಇಳಾ ವಿಟ್ಲಾ ನಾಯಕಿಯಾಗಿ