Home Posts tagged #baayo

ಬಾಯೋ ಚಿತ್ರ ನೋಡಿ ಭಾವುಕರಾದ ಹಿರಿಯ ಮಹಿಳೆ

ಬಾಯೋ ಚಿತ್ರ ನೋಡಿ ಹಿರಿಯ ಮಹಿಳೆಯೊಬ್ಬರು ಕಣ್ಣೀರು ಸುರಿಸಿದ ಘಟನೆ ನಿನ್ನೆಯ ಪ್ರಿಮಿಯರ್ ಮಣಿಪಾಲ ಭಾರತ್ ಸಿನಿಮಾಸ್‍ನಲ್ಲಿ ನಡೆದಿದೆ. ಭಾರತ್ ಸಿನಿಮಾಸ್ನಲ್ಲಿ ನಡೆದ ಎಲ್ಲರ ಮನ ಮುಟ್ಟುವ ಘಟನೆ ಬಾಯೋ ಆಮ್ಚೆ ಚೇಡು ಚಿತ್ರದ ಪ್ರಿಮಿಯಾರ್ ಪ್ರದರ್ಶನ ನೋಡಿ ಹೊರಗೆ ಬಂದ ಹಿರಿಯ ಮಹಿಳೆಯೊಬ್ಬರು ಸಿನಿಮಾ ಹೇಗಿತ್ತು ಅಂತ ಕೇಳಿದಾಗ ಜೋರಾಗಿ ಅತ್ತು ಚಿತ್ರವನ್ನು