Home Posts tagged #bunts association

ಬಾಂಬೆ ಬಂಟ್ಸ್ ಅಸೋಸಿಯೇಷನ್ನ ಮಹಿಳಾ ವಿಭಾಗದ ವತಿಯಿಂದ “ನಾರಿ ಉತ್ಸವ

ನವಿ ಮುಂಬೈ:  ಮಹಿಳೆಯರು ಸಮಾಜದ ಶಕ್ತಿಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಬಂಟ ಮಹಿಳೆಯರು ಸಂಘ-ಸಂಸ್ಥೆಗಳಲ್ಲಿ ತಮ್ಮ ಸೇವಾ ಕಾರ್ಯಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ ಬಂಟ್ಸ್ಅಸೋಶಿಯೇಶನ್ ಪ್ರಗತಿಯಲ್ಲಿ ಮಹಿಳೆಯರು ಅಪಾರ ಕೊಡುಗೆಯನ್ನು ನೀಡಿದ್ದಾರೆ . ಇನ್ನಷ್ಟು ಬೆಳವಣಿಗೆಗೆ ಮಹಿಳೆಯರು ಸಹಕಾರ ಬೇಕು
How Can We Help You?