Home Posts tagged #christmas

ಕ್ರಿಸ್ಮಸ್ ಅಂಗವಾಗಿ ಶೀ ಫಾರ್ ಸೊಸೈಟಿಯಿಂದ ಮಹಿಳಾ ಬೈಕರ್ಸ್ ಗಳ ರಾಲಿ

ಕ್ರಿಸ್ಮಸ್ ಅಂಗವಾಗಿ ಶೀ ಫಾರ್ ಸೊಸೈಟಿಯಿಂದ ಸಂತಾ ಕ್ಲಾಸ್ ಪೋಷಾಕು ತೊಟ್ಟ 100 ಮಂದಿ ಮಹಿಳಾ ಬೈಕರ್ಸ್ ಗಳ ರಾಲಿ: ಸೇನಾ ಯೋಧರ ಮಕ್ಕಳ ಶಿಕ್ಷಣಕ್ಕೆ ನಿಧಿ ಸಂಗ್ರಹಿಸುವ ಉದ್ದೇಶದ. ಬೆಂಗಳೂರು, ಡಿ, 25; ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಬೈಕರ್ಸ್ ಗಳನ್ನೊಂಡ ಮಹಿಳಾ ಸಂಘಟನೆ ಶೀ ಫಾರ್ ಸೊಸೈಟಿ ಮತ್ತು ಟಸ್ಕರ್ ಹರ್ಲಿ ವೋನರ್ಸ್ ಗ್ರೂಪ್ ನಿಂದ ಸಂತಾ  ಕ್ಲಾಸ್

ಉಳ್ಳಾಲ : ಕ್ರಿಸ್ಮಸ್ ಸೌಹಾರ್ದ ಕೂಟ “ಬಾಂಧವ್ಯ” ಕಾರ್ಯಕ್ರಮ

ಉಳ್ಳಾಲ. ಕಥೊಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಭಾರತೀಯಾ ಕಥೊಲಿಕ್ ಯುವ ಸಂಚಾಲನ ರಾಣಿಪುರ ಘಟಕ ವತಿಯಿಂದ ಕ್ರಿಸ್ಮಸ್ ಸೌಹಾರ್ದ ಕೂಟ  “ಬಾಂಧವ್ಯ” ಕಾರ್ಯಕ್ರಮ ರಾಣಿಪುರ ಮೇರಿ ವಿಶ್ವಮಾತೆ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಮಾಜಿ ಶಾಸಕ ಜಯರಾಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ರಿಸ್ಮಸ್ ಹಬ್ಬದ ಹೆಸರಿನಲ್ಲಿ ಇಂದು ಇಲ್ಲಿ ಎಲ್ಲರೂ ಒಟ್ಟಾಗಿದ್ದೇವೆ. ಏಸು ಕ್ರಿಸ್ತ ಈ ಜಗತ್ತಿನ ಅದ್ವಿತೀಯ ನಾಯಕ. ಅವರ ಶಾಂತಿಯ ಸಂದೇಶಗಳಿಗೆ
How Can We Help You?