Home Posts tagged #daddysroad

ಮಂಗಳೂರು: ಡ್ಯಾಡಿಸ್ ರೋಡ್‍ನ ಕ್ಯೂ ಆರ್ ಕೋಡ್ ಅನಾವರಣ

ಎಂ ಸ್ಕ್ವೇರ್ ಎಂಟರ್ ಪ್ರೈಸಸ್ ಹಾಗೂ ಡ್ಯಾಡಿ ಸ್ ರೋಡ್ ವತಿಯಿಂದ ಡ್ಯಾಡಿಸ್ ರೋಡ್‍ನ ಕ್ಯೂ ಆರ್ ಕೋಡ್ ಅನಾವರಣ ಸಮಾರಂಭವು ನಗರದ ಉತ್ಸವ್ ರೆಸ್ಟೋರೆಂಟ್‍ನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೈದ್ಯರಾದ ಡಾ. ಗಣೇಶ್ ಕುಮಾರ್ ಅವರು ಮಾತನಾಡಿ,