Home Posts tagged #durga sanjeevini manipal hospital

ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ : ಮಕ್ಕಳ ದಿನಾಚರಣೆಯ ಅಂಗವಾಗಿ ತಪಾಸಣಾ ಶಿಬಿರ

ಕಟೀಲಿನಲ್ಲಿರುವ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಕೈ ಮತ್ತು ಎಲುಬಿನ ನ್ಯೂನತೆಯ ತಪಾಸಣಾ ಶಿಬಿರವು ನವೆಂಬರ್ 13ರ ಶನಿವಾರದಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3ಗಂಟೆಯವರೆಗೆ ನಡೆಯಲಿದೆ.ಎಳೆಯ ಮಕ್ಕಳಲ್ಲಿ ಕಾಣುವ ಜನ್ಮಜಾತ ಕಾಯಿಲೆಗಳು, ವೈಪರೀತ್ಯಗಳು, ಕೈ ಮತ್ತು ಮೊಣಗಂಡಿನ ಸಮಸ್ಯೆಗಳು, ಗಾಯಗೊಂಡ ಕೈಗಳು,