Home Posts tagged #dyc 223

ಕಿನ್ನಿಗೋಳಿ: ಯುವ ಸಮ್ಮೇಳನ ಡಿ ವೈ ಸಿ 2023

ಕಿನ್ನಿಗೋಳಿ: ನಾವು ಮಾಡುವ ಕೆಲಸದಿಂದ ಇನ್ನೊಬ್ಬರಿಗೆ ಮೆಚ್ಚುವಂತಾಗಿರಬೇಕು ಹಾಗೂ ಶಕ್ತಿಯುತ ಸಮುದಾಯವನ್ನು ಕಟ್ಟುವಂತ ಕೆಲಸ ಮಾಡಬೇಕು. ಸಮಾಜ ಸೇವೆಯಲ್ಲಿ ತೊಡಗಿ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮುನ್ಸೂಜಾರ್ ಮ್ಯಾಕ್ಸಿಮ ನೊರೋನ್ಹಾ ವಿಗರ್ ಜನರಲ್ ಮಂಗಳೂರು ಧರ್ಮ ಪ್ರಾಂತ್ಯ ಅವರು ಹೇಳಿದರು. ಅವರು ರೆಮೆದಿ ಅಮ್ಮನವರ ದೇವಾಲಯದ ಸಭಾಭವನದಲ್ಲಿ ಭಾರತೀಯ