Home Posts tagged #Fordy's Spots

ಫೋರ್ಡೇಸ್ ಸ್ಪಾಟ್ಸ್

ಫೋರ್ಡೇಸ್ ಸ್ಪಾಟ್ಸ್ ಎನ್ನುವುದು ಬಾಯಿಯ ಒಳಗೆ ಕೆನ್ನೆಯ ಒಳಭಾಗದಲ್ಲಿ, ತುಟಿಗಳ ಒಳಭಾಗದಲ್ಲಿ ಕಂಡು ಬರುವ ಬಿಳಿ ಮತ್ತು ಹಳದಿ ಮಿಶ್ರಿತ ಚಿಕ್ಕದಾದ ಉಬ್ಬುಗಳಾಗಿರುತ್ತದೆ. ನೋಡಲು ಒಂದು ರೀತಿಯಲ್ಲಿ ಅಸಹ್ಯವಾಗಿ ಕಾಣುವ ಈ ಸ್ಪಾಟ್‍ಗಳು, ರೋಗಿಗಳನ್ನು ಕೆಲವೊಮ್ಮೆ ದಿಗಿಲುಗೊಳಿಸಿ ಕ್ಯಾನ್ಸರ್ ಎಂದು ತಲೆÀಕೆಡಿಸಿಕೊಂಡು ದಂತ ವೈದ್ಯರನ್ನು ಸತಾಯಿಸುವುದು