Home Posts tagged #france

ಪಾಕಿಸ್ತಾನದ ವಿರುದ್ದ ಫ್ರಾನ್ಸ್ ನಲ್ಲಿ ಬೃಹತ್ ಪ್ರತಿಭಟನೆ

ಅಫ್ಘಾನ್, ಬಲೂಚಿಸ್ತಾನ ಮತ್ತು ಉಯಿಘರ್ ಸಮುದಾಯದ ಜನರು ಫ್ರಾನ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಫ್ರಾನ್ಸ್‌ನಲ್ಲಿರುವ ‘ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಪೋರ್ಸ್’ (ಎಫ್ಎಟಿಎಫ್) ಕಚೇರಿಯ ಹೊರಗೆ ಪ್ರತಿಭಟನಾನಿರತರು ಭಯೋತ್ಪಾದನೆಗೆ ಕುಮ್ಮಕ್ಕು ಮತ್ತು ಹಣ ಒದಗಿಸುತ್ತಿದೆ ಎಂದು ಆರೋಪಿಸಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ
How Can We Help You?