Home Posts tagged #glacharya

ನವರಾತ್ರಿ ಹಬ್ಬದ ವಿಶೇಷ…ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಜಿ.ಎಲ್ ಸ್ವರ್ಣ ಹಬ್ಬ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆ

ನವರಾತ್ರಿಯ ಪ್ರಯುಕ್ತ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿಎಲ್‌ ಆಚಾರ್ಯ ಜ್ಯುವೆಲ್ಲರ್ಸ್ ವಿಶೇಷ ಕೊಡುಗೆ ನೀಡ್ತಾ ಇದೆ. ಅ.15ರಿಂದ 24ರವರೆಗೆ ಜಿಲ್ ಸ್ವರ್ಣ ಹಬ್ಬ ನಡೆಯಲಿದ್ದು, ಈ ಸ್ವರ್ಣ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಸಂಸ್ಥೆ ನೀಡ್ತಾ ಇದೆ.. ಬಂಗಾರದ ಚೈನ್‌‌ ಖರೀದಿಗೆ VA 6%ನಿಂದ ಆರಂಭ, ಜಂಟ್ಸ್ ಕಡ ಖರೀದಿಗೆ VA 6%ನಿಂದ‌ ಆರಂಭ,