ಬಹರೈನ್; ಕಳೆದ ಸುಮಾರು ಎರಡೂವರೆ ದಶಕಗಳಿಂದ ಬಹರೈನ್ ನ ಸಾಂಸ್ಕ್ರತಿಕ ರಂಗಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದು ಇತ್ತೀಚಿಗೆ ಅಲ್ಪ ಕಾಲದ ಅನಾರೋಗ್ಯದಿಂದ ತಾಯ್ನಾಡಿನಲ್ಲಿ ಮರಣ ಹೊಂದಿದ ಶ್ರೀಮತಿ ಅಸ್ತಿಕಾ ಸುನಿಲ್ ಶೆಟ್ಟಿ ಯವರಿಗೆ ಇಲ್ಲಿನ “ಕನ್ನಡ ಭವನ”ದ ಸಭಾಂಗಣದಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಕನ್ನಡ ಸಂಘ ಹಾಗು ಬಂಟ್ಸ್ ಬಹರೈನ್ ಸಂಘಟನೆಯು
ಕಡಲ ತಡಿಯ ಕರಾವಳಿಯಲ್ಲೀಗ ಆಟಿ ತಿಂಗಳಿನ ಸಂಭ್ರಮ, ಸಡಗರ ಮನೆ ಮಾಡಿದೆ. ವಿವಿಧ ಬಗೆಯ ತಿನಿಸು ತಯಾರು ಮಾಡಿ ತಿನ್ನುವುದೇ ಒಂದು ಖುಷಿ. ಕೇವಲ ಆಹಾರಗಳು ಮಾತ್ರವಲ್ಲ ಆಟೋಟ ಸ್ಪರ್ಧೆಗಳು ಕೂಡ ಕೆಸರಿನ ಗದ್ದೆಯಲ್ಲಿ ವಿಶೇಷ ಮೆರುಗು ನೀಡುತ್ತದೆ. ಇದಕ್ಕಾಗಿಯೇ ಆಟಿ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾದ ವೇದಿಕೆ ಸಿದ್ದಗೊಳ್ಳಿವುದು ಸರ್ವ ಸಾಮಾನ್ಯ. ಇದು ಮೊದಲಿನಿಂದಲೂ ಆಚರಿಸಿಕೊಂಡು ಬಂದ ಪದ್ದತಿ. ಒಂದು ಕಾಲಕ್ಕೆ ಬಡತನದ ಸಂಕೇತವಾಗಿದ್ದ ಆಟಿಯ