Home Posts tagged #Home Guard

ಕಡಬ ಘಟಕದ ಪ್ರಭಾರ ಘಟಕಾಧಿಕಾರಿಯಾದ ತೀರ್ಥೇಶ್ ಅಮೈ ಅವರಿಗೆ ಪದೋನ್ನತಿ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಡಬ ಘಟಕದ ಪ್ರಭಾರಘಟಕಾಧಿಕಾರಿಯಾದ (ಸಾರ್ಜೆಂಟ್) ತೀರ್ಥೇಶ್ ಅಮೈ, ಮೆಟಲ್ ನಂ 489, ಇವರುಪ್ರಭಾರ ಘಟಕಾಧಿಕಾರಿಯಾಗಿದ್ದು, ಗೃಹರಕ್ಷಕದಳದಲ್ಲಿ ದಿನಾಂಕ 01-04-1997 ರಂದು ಸೇವೆಗೆ ಸೇರಿದ್ದು, ಸುಮಾರು 24 ವರ್ಷಗಳಿಂದ ಸೇವೆಯನ್ನುಸಲ್ಲಿಸುತ್ತಿದ್ದಾರೆ. ಕೇಂದ್ರ ಕಛೇರಿಯಿಂದ ಲೀಡರ್ ಶಿಪ್ ತರಬೇತಿ, ರೈಫಲ್,ಡಿಸಾಸ್ಟರ್
How Can We Help You?