Home Posts tagged # ISRO

ಇಸ್ರೋದಿಂದ ಆಗಸ್ಟ್‌ನಲ್ಲಿ ಚಂದ್ರಯಾನ -3 ಉಡಾವಣೆ

ಈ ವರ್ಷದ ಆಗಸ್ಟ್ ತಿಂಗಳಲ್ಲಿ ಚಂದ್ರಯಾನ -3 ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (#ಇಸ್ರೋ) ಸಿದ್ಧಗೊಂಡಿದ್ದು, ವಿಜ್ಞಾನಿಗಳ ತಂಡ ಈ ಯೋಜನೆಯಲ್ಲಿ ಕಾರ್ಯನಿರತವಾಗಿದೆ ಎಂದು ಲೋಕಸಭೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮಾಹಿತಿ ನೀಡಿದ್ದಾರೆ. ಚಂದ್ರನ ಮೇಲೆ ರೋವರ್‌ ಸರಾಗವಾಗಿ ಲ್ಯಾಂಡ್‌ ಆಗದೇ ಚಂದ್ರಯಾನ-2 ಯೋಜನೆ
How Can We Help You?