Home Posts tagged #jokkatte

ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಬಿಎಮ್ ಶರೀಫ್ ಅವಿರೋಧ ಆಯ್ಕೆ

ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮ್ಮಾ ಮಸೀದಿ 2023 ರ ಆಡಳಿತ ಸಮಿತಿಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ನಡೆದಿದ್ದು ಅಧ್ಯಕ್ಷ ರಾಗಿ ಜೋಕಟ್ಟೆ ಮೂಲದ ಮುಝೈನ್ ಗ್ರೂಪ್ ಆಫ್ ಕಂಪನಿಯ ಮಾಲಕರಾದ ಹಾಜಿ ಬಿಎಮ್ ಶರೀಫ್ ರವರು ಅವಿರೋಧವಾಗಿ ಆಯ್ಕೆ ಯಾದರು. ಉಪಾಧ್ಯಕ್ಷರಾಗಿ ಹಾಜಿ ಬಿಎಸ್ ಶರೀಪ್ಪ್ರಧಾನ ಕಾರ್ಯದರ್ಶಿ-ಎಚ್ ಎಮ್