Home Posts tagged #mrpl

`ಗ್ರೀನ್ ಆ್ಯಂಡ್ ಕ್ಲೀನ್ ಎನರ್ಜಿ’ , ಎಂ ಆರ್ ಪಿ ಎಲ್ ನೇತೃತ್ವದಲ್ಲಿ ಸೈಕಲ್ ರ್‍ಯಾಲಿ

`ಗ್ರೀನ್ ಆ್ಯಂಡ್ ಕ್ಲೀನ್ ಎನರ್ಜಿ’ ಆಶಯದೊಂದಿಗೆ ಎಂ ಆರ್ ಪಿ ಎಲ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ರವಿವಾರ ಬೆಳಗ್ಗೆ ಸೈಕಲ್ ರ್‍ಯಾಲಿ ನಡೆಯಿತು. ಮಂಗಳಾ ಸ್ಟೇಡಿಯಂ ಮುಂಭಾಗದಿಂದ ಆರಂಭವಾದ ಸೈಕಲ್ ರ್‍ಯಾಲಿ ಲೇಡಿಹಿಲ್ ಜಂಕ್ಷನ್, ಉರ್ವಸ್ಟೋರ್ ಬಸ್ ನಿಲ್ದಾಣ, ಇನ್ ಪೋಸಿಸ್ ಜಂಕ್ಷನ್‍ನಿಂದ ತಿರುಗಿ ಲೇಡಿಹಿಲ್ ಸರ್ಕಲ್‍ಗೆ
How Can We Help You?