Home Posts tagged #muralimohanchunthar

ಸ್ವಾದ- ಆರೋಗ್ಯ ಸಂಹಿತೆ: ಡಾ. ಮುರಲೀ ಮೋಹನ ಚೂಂತಾರು ಅವರ 13ನೇ ಕೃತಿ ಬಿಡುಗಡೆ

ಮಂಗಳೂರು: ಖ್ಯಾತ ದಂತ ವೈದ್ಯರು ಹಾಗೂ ವೈದ್ಯ ಸಾಹಿತಿ ಡಾ. ಮುರಲೀ ಮೋಹನ ಚೂಂತಾರು ಅವರ 13ನೇ ಕೃತಿ ‘ಸ್ವಾದ’ ಆರೋಗ್ಯ ಸಂಹಿತೆ ಬುಧವಾರ (ಮಾ.30) ಸಂಜೆ ಬಿಡುಗಡೆಗೊಂಡಿತು. ನಗರದ ಹೋಟೆಲ್ ಮಾಯಾ ಇಂಟರ್‌ನ್ಯಾಷನಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿದರು. ಚೂಂತಾರು ಸರೋಜಿನಿ
How Can We Help You?