Home Posts tagged #new cm

ಆ.23ರಿಂದ 9ರಿಂದ 12ನೇತರಗತಿ ವರೆಗೆ ಶಾಲಾರಂಭಕ್ಕೆ ನಿರ್ಧಾರ : ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಆಗಸ್ಟ 23ರಿಂದ 9ರಿಂದ 12ನೇತರಗತಿ ವರೆಗೆ ಶಾಲಾ-ಕಾಲೇಜುಗಳನ್ನು ಆರಂಭಿಸಲು ನಿರ್ಧಾರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳೂರಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಆಗಸ್ಟ 23ರಿಂದ 9ರಿಂದ 12ನೇತರಗತಿ ವರೆಗೆ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗುವುದು, ಮೊದಲು ಬ್ಯಾಚ್ ವೈಸ್ ತರಗತಿ ಆರಂಭಕ್ಕೆ ನಿರ್ಧರಿಸಲಾಗಿದ್ದು, ಇದನ್ನ