Home Posts tagged #paswan

ಐವರು ಸಂಸದರಿಗೆ ಮೂವರು ಮಂತ್ರಿ ಎಂದ ಪಾಸ್ವಾನ್

ಎನ್‌ಡಿಎ ನಾಯಕರಾಗಿ ಮೋದಿಯವರು ಆಯ್ಕೆಯಾಗಿದ್ದು ಮೂರನೆಯ ಬಾರಿ ಪ್ರಧಾನಿಯಾಗಲಿದ್ದಾರೆ. ಆದರೆ ಮಿತ್ರ ಪಕ್ಷಗಳ ಬೇಡಿಕೆ ನಡುವೆ ಮುದುರಿದ್ದಾರೆ. ಸಚಿವ ಸ್ಥಾನಕ್ಕೆ ಲಾಬಿ ಜೋರಾಗಿದೆ. 16 ಸಂಸದರ ತೆಲುಗು ದೇಶಂ ಸ್ಪೀಕರ್ ಹುದ್ದೆ ಮತ್ತು ನಾಲ್ಕು ಪ್ರಮುಖ ಮಂತ್ರಿ ಖಾತೆಗಳಿಗೆ ಬೇಡಿಕೆ ಇಟ್ಟಿದೆ. ನಟ ಪವನ್ ಕಲ್ಯಾಣ್ ಕೂಡ ಒಂದು ಮಂತ್ರಿ ಸ್ಥಾನ ಕೇಳಿದ್ದಾರೆ. 12 ಸಂಸದರ