Home Posts tagged #Python

ಪುತ್ತೂರಿನ ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

ಪುತ್ತೂರಿನ ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಅದನ್ನು ಯುವಕರ ತಂಡವೊಂದು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ನಡೆದಿದೆ. ನಾಳೆ ಉಪನಯನ ನಡೆಯಲಿರುವ ಲಕ್ಷ್ಮೀಶ ಬಪ್ಪಳಿಗೆಯವರ ಮನೆಯ ಸಮೀಪದ ರಸ್ತೆಯಲ್ಲಿ ಈ ಹೆಬ್ಬಾವು ಮಂಗಳವಾರ ರಾತ್ರಿ ಕಾಣಿಸಿಕೊಂಡಿತ್ತು.ಇದನ್ನು ಸ್ಥಳೀಯ ನಿವಾಸಿ ರಾಜೇಶ್ ಅವರು ಗಮನಿಸಿ ಲಕ್ಷ್ಮೀಶರವರಿಗೆ ತಿಳಿಸಿದ್ದಾರೆ.
How Can We Help You?