Home Posts tagged #rapata tulu movie

ಮಂಗಳೂರು: ಬೊಳ್ಳಿ ಮೂವೀಸ್ ಮತ್ತು ಅವಿಕಾ ಪ್ರೋಡಕ್ಷನ್ ವತಿಯಿಂದ ಪಿಲಿತ ರಾಪಟ

ಬೊಳ್ಳಿ ಮೂವೀಸ್ ಮತ್ತು ಅವಿಕಾ ಪ್ರೋಡಕ್ಷನ್ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಅಕ್ಟೋಬರ್ 24ರಂದು ಪಿಲಿತ ರಾಪಟವನ್ನು ಹಮ್ಮಿಕೊಂಡಿದ್ದಾರೆ. ಯುವ ಸಂಗಮ ಕುದ್ರೋಳಿ ಮತ್ತು ಶಿವ ಫ್ರೆಂಡ್ಸ್ ಬರ್ಕೆ ಪಿಲಿತ ರಾಪಟ ನಡೆಯಲಿದೆ. ಮಂಗಳೂರಿನ ಬಿಜೈ ಕಾಪಿಕಾಡ್‍ನ ಕೊಟ್ಟಾರ 2ನೇ ಅಡ್ಡರಸ್ತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಎಲ್ಲರನ್ನು ಆತ್ಮೀಯವಾಗಿ