Home Posts tagged #romantheatre

“ ಮಾತು ನಿಲ್ಲಿಸಿದ ತುಳುವಿನ ವಿ. ಜಿ. ಪಾಲ್ ”

ತುಳುವಿನ ಹಿರಿಯ ರಂಗಕರ್ಮಿ ವಿ. ಜಿ. ಪಾಲ್ ನಿಧನ ರಾದರು. ಅವರ ಮೂಲ ಹೆಸರು ವೇಣುಗೋಪಾಲ ಟಿ. ಕೋಟ್ಯಾನ್ ಎಂದರೆ ಯಾರಿಗೂ ಈಗ ಗೊತ್ತಾಗಲಿಕ್ಕಿಲ್ಲ. ಸಾವಿರಾರು ತುಳು ರಂಗ ಲೋಕದವರಲ್ಲಿ ಪಾಲ್ ಹೆಸರು ಕೂಡ ಮುಖ್ಯವೇ ಆಗಿದೆ. ತೊಂಬತ್ತು ವರುಷಗಳ ತುಳು ರಂಗಭೂಮಿ ಚರಿತ್ರೆಯಲ್ಲಿ ಅರ್ಧ ಶತಮಾನ ವಿ. ಜಿ. ಪಾಲ್ ಅವರದೂ ಆಗಿತ್ತು. ನಾಟಕ ಎಂದ ಕೂಡಲೆ ಗ್ರೀಸ್ ದೇಶ