Home Posts tagged #scs pu college

ಮಂಗಳೂರು: ಎಸ್‌ ಸಿ ಎಸ್ ಪಿಯು ಕಾಲೇಜಿನಲ್ಲಿ ಕೋಚಿಂಗ್ ಅಕಾಡೆಮಿ ಉದ್ಘಾಟನೆ

ಮಂಗಳೂರಿನ ಅಶೋಕನಗರದಲ್ಲಿರುವ ಎಸ್.ಸಿ.ಎಸ್. ಪಿಯು ಕಾಲೇಜ್‌ನಲ್ಲಿ ಎಸ್.ಸಿ. ಎಸ್ ಕೋಚಿಂಗ್ ಅಕಾಡೆಮಿಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಎಸ್.ಸಿ. ಎಸ್ ಸಮೂಹ ಸಂಸ್ಥೆಗಳ ಸೆಕ್ರೆಟರಿ ಡಾ. ಅಭಿನಯ್ ಸೊರಕೆ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೋಚಿಂಗ್ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಡಾ.