Mangaluru: A free covid vaccination camp was held on July 5 at Srinivas University, City Campus, Pandeshwara Pandeshwara here, under the aegis of National Service Project, in association with the district health and family welfare department and Jeppu Primary Health Centre. Srinivas University
ಮಂಗಳೂರು: ನಗರದ ಶ್ರೀನಿವಾಸ್ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್ ಪಾಂಡೇಶ್ವರದಲ್ಲಿ ದ.ಕ. ಜಿಲ್ಲಾ ಆರೋಗ್ಯ ಕೇಂದ್ರ, ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ, ಕ್ಯಾಂಪಸ್‌ನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಭೋದಕೇತರ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡುವ ಶಿಬಿರ ಜರಗಿತು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್ ಕೋವಿಡ್ ವಾರಿಯರ್ಸ್‌ಗಳನ್ನು ಈ ಸಂದರ್ಭ ಅಭಿನಂದಿಸಿದರು. ಈ ಸಂದರ್ಭ ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ
ಮಂಗಳೂರು: ಶ್ರೀನಿವಾಸ ವಿ.ವಿ ಯ ಶಿಕ್ಷಣ ವಿದ್ಯಾಲಯದ ವತಿಯಿಂದ ‘ಶಿಕ್ಷಣದಲ್ಲಿ ಸಮಗ್ರ ಗುಣಮಟ್ಟ ನಿರ್ವಹಣೆ’ ಬಗ್ಗೆ ಜೂ.28ರಂದು ವರ್ಚುವಲ್ ವಿಚಾರ ಸಂಕಿರಣ ನಡೆಯಲಿದೆ. ಈ ವಿಚಾರಸಂಕಿರಣದಲ್ಲಿ ಮಹಾತ್ಮ ಜ್ಯೋತಿ ಬಾಪುಲೆ ರೋಹಿಲ್ ಖಂಡ್, ಉತ್ತರ ಪ್ರದೇಶ ವಿ.ವಿಯ ಶಿಕ್ಷಣ ವಿಭಾಗದ ಪ್ರೊ. ಗೌರವ್ ರಾವ್, ದಿಕ್ಸೂಚಿ ಭಾಷಣವನ್ನು ಮಂಡಿಸಲಿದ್ದಾರೆ. ಶ್ರೀನಿವಾಸ್ ವಿ.ವಿಯ ಸಹ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್, ಇವರ ಉತ್ತರಾಧಿತ್ವದಲ್ಲಿ ನಡೆಯುವ,
ಮಂಗಳೂರು:ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಕಾಮರ್ಸ್ ಹಾಗೂ ಉತ್ತರ ಅಮೆರಿಕದಐ.ಎಸ್.ಎಂ.ಎ.ಸಿ.ಐ., ಅಜ್ಟೆಕಾ ವಿಶ್ವವಿದ್ಯಾಲಯ, ಮೆಕ್ಸಿಕೊ ಇದರ ಸಹಯೋಗದೊಂದಿಗೆ 19 ನೇ ವಾರ್ಷಿಕ ಒಂದು ದಿನದ ರಾಷ್ಟ್ರೀಯ ಸಮ್ಮೇಳನ – ʼಮ್ಯಾನೆಗ್ಮಾ 2021ʼವನ್ನುಜೂನ್ 16 ಬುಧವಾರದಂದು ಆಯೋಜಿಸಲಾಯಿತು. “ಸ್ಥಿತಿಸ್ಥಾಪಕತ್ವ, ಆವಿಷ್ಕಾರ ಹಾಗೂ ಮರುಶೋಧನೆ – ಪ್ರಕ್ಷುಬ್ಧ ಸಮಯವನ್ನು ನಿಭಾಯಿಸುವುದು”, ಎಂಬವಿಷಯದ ಕುರಿತು