Home Posts tagged #up

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಮತ್ತು ಪ್ರತಿಪಕ್ಷಗಳಿಗೆ ಮಾಡು ಇಲ್ಲವೆ ಮಡಿ ಕದನ!

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿಫೆಬ್ರವರಿ-ಮಾರ್ಚ್‌ನಲ್ಲಿ ಚುನಾವಣೆ ನೆಡೆಯಲಿದೆ. ಅವುಗಳು ನೀಡುವ ಫಲಿತಾಂಶವು ರಾಷ್ಟ್ರೀಯ ರಾಜಕೀಯದ ಹಾದಿಯನ್ನು ಬದಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನೆಡೆಯುತ್ತಿದೆ. ವಾಸ್ತವವಾಗಿ ಉತ್ತರ ಪ್ರದೇಶ ಚುನಾವಣೆ ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಮುಂದಿನ ಚುನಾವಣೆಯ

ಚುನಾವಣೆಗೆ ಸಿದ್ಧ ಉತ್ತರ ಪ್ರದೇಶ ಅಖಾಡ; ಯೋಗಿ ಸರ್ಕಾರದ ಆರ್ಥಿಕ ಸಾಧನೆಗಳೇನು?

ಕೊರೊನಾ ಸೋಂಕು ಹರಡುವ ಮುನ್ನವೇ ಭಾರತದ ಒಟ್ಟು ದೇಸಿ ಉತ್ಪನ್ನದ ಬೆಳವಣಿಗೆ ಕುಸಿದಿದ್ದು, ಇದಕ್ಕೆ ಉತ್ತರ ಪ್ರದೇಶವೂ ಹೊರತಾಗಿರಲಿಲ್ಲ. ಅಧಿಕೃತ ಅಂದಾಜಿನ ಪ್ರಕಾರ, ಉತ್ತರ ಪ್ರದೇಶದ ಒಟ್ಟು ರಾಜ್ಯದ ಆಂತರಿಕ ಉತ್ಪನ್ನ (GSDP) 2017-21 ರಲ್ಲಿ ವಾರ್ಷಿಕವಾಗಿ ಕೇವಲ ಶೇ.1.95 ರಷ್ಟು ಸಂಯುಕ್ತ ಬೆಳವಣಿಗೆ ದರದಲ್ಲಿ ಹೆಚ್ಚಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ (2012-17) ಬೆಳವಣಿಗೆ ದರ ಶೇ.6.92 ಇತ್ತು. ಆದಿತ್ಯನಾಥ್ ಸರ್ಕಾರದ
How Can We Help You?