Home Posts tagged #veeranarayana

ಕುಲಶೇಖರ ವೀರನಾರಾಯಣ ದೇವಸ್ಥಾನ-ಶ್ರೀದೇವರ ಬಿಂಬ ಬಾಲಾಲಯದಲ್ಲಿ ಪ್ರತಿಷ್ಠೆ ಪ್ರಯುಕ್ತ ಅಖಂಡ ಭಜನೆಗೆ ಚಾಲನೆ

ಮಂಗಳೂರು: ಕುಲಶೇಖರ  ಶ್ರೀ ವೀರನಾರಾಯಣ ದೇವಸ್ಥಾನ  ಇದರ ಜೀರ್ಣೋದ್ಧಾರದ ಅಂಗವಾಗಿ ಡಿಸೆಂಬರ್ 26ರಂದು ಶ್ರೀ ವೀರನಾರಾಯಣ ದೇವರ ಬಿಂಬ  ಬಾಲಾಲಯದಲ್ಲಿಪ್ರತಿಷ್ಠೆಯ ಪೂರ್ವಭಾವಿಯಾಗಿ ಡಿ 24ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಜರಗುವ ಭಜನಾ ಕಾರ್ಯಕ್ರಮವನ್ನು ಮಾಣಿಲದ ಶ್ರೀಧಾಮದ ಶ್ರೀ ಪರಮಹಂಸ  ಮೋಹನದಾಸ  ಸ್ವಾಮೀಜಿಯವರು ಕ್ಷೇತ್ರದ ದೇವರನ್ನು ಪ್ರಾರ್ಥಿಸಿ
How Can We Help You?