Home Posts tagged #vote harikrishna punaruru

ಹರಿಕೃಷ್ಣ ಪುನರೂರು ಪದ್ಮಶ್ರೀ ಪ್ರಶಸ್ತಿಗೆ ಸೂಕ್ತ ಆಯ್ಕೆ: ನಿಮ್ಮೆಲ್ಲರ ಬೆಂಬಲವಿರಲಿ

ಸಮಾಜ ಸೇವೆ, ಬಾಲಕಾರ್ಮಿಕರ ಬಗ್ಗೆ ಕಾಳಜಿ ಶಿಕ್ಷಣ ಪ್ರೇಮಿ,ಕೃಷಿ,ಆರೋಗ್ಯ ಕ್ಷೇತ್ರ, ಸಾಮಾಜಿಕ,ವಿಧವಾ ವಿವಾಹ, ವಸತಿ, ಧಾರ್ಮಿಕ, ಕನ್ನಡ ನಾಡು ನುಡಿ ಸೇವೆ ಹೀಗೆ ಹತ್ತು ಹಲವು ಕ್ಷೇತ್ರ ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಪುನರೂರು . ಆಡು ಮುಟ್ಟದ ಸೊಪ್ಪಿಲ್ಲ ಪುನರೂರು ಸೇವೆ ಸಲ್ಲಿಸದ ಕ್ಷೇತ್ರ ಗಳಿಲ್ಲ. ಕನ್ನಡ ನಾಡಿನ ಕನ್ನಡ ಮನಸ್ಸುಗಳಲ್ಲಿ ಮನೆ ಮಾಡಿರುವ