Home Posts tagged womensday

ರೇಡಿಯೋ ಸಾರಂಗ್, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಕಾರ್ಯಾಗಾರ

ಮಂಗಳೂರು: ಮಹಿಳೆಯರ ದಿನಾಚರಣೆ ಒಂದು ದಿವಸಕ್ಕೆ ಮಾತ್ರ ಸೀಮಿತವಾಗಿರದೆ ಪ್ರತೀ ದಿನವೂ ಅವರ ಪಾತ್ರ, ಸಾಧನೆ, ಮಹತ್ವ ಕುರಿತಾಗಿ ಗೌರವಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಅವರು ಕೇವಲ ಗೂಡಿನ ದೀಪವಲ್ಲ. ಅವರು ಬೆಳಗುವ ದೀಪ. ಕುಟುಂಬದಿಂದ ಹಿಡಿದು ಸಮಾಜದ ಕಣ್ಣಾಗಿ ಕೆಲಸ ನಿರ್ವಹಿಸುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
How Can We Help You?