ಆನೆ ಪಕ್ಷ ಎನಿಸಿದ ರಿಪಬ್ಲಿಕನ್ ಪಕ್ಷದಿಂದ ಗೆದ್ದಿರುವ ಟ್ರಂಪ್ ಅವರು ಕಡೆಗೂ ಇಸ್ರೇಲ್ ಪ್ರಧಾನಿ ನೇತಾನ್ಯೇಹುವಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.

ಈ ನೇತಾನ್ಯೇಹು ನಂಬಿ ಇರಾನ್ ಮೇಲೆ ಯುದ್ಧ ಹೂಡಿ ಟ್ರಂಪ್ ಅವರು ತಮ್ಮ ಊರಲ್ಲೇ ಬಯ್ಸಿಕೊಳ್ಳುತ್ತಿದ್ದಾರೆ.

ನಿನಗೆ ಹುಚ್ಚು ಹಿಡಿದಿದೆಯಾ, ಈಗ ಇಸ್ರೇಲನ್ನು ಜಗತ್ತಿನ ಎಲ್ಲ ಜನರೂ ದ್ವೇಷಿಸುತ್ತಿದ್ದಾರೆ. ನಾನು ಬಾರದಿದ್ದರೆ ನೀನು ಇಷ್ಟು ಹೊತ್ತಿಗೆ ಜೈಲಲ್ಲಿ ಇರುತ್ತಿದ್ದೆ ಎಂದು ಟ್ರಂಪ್ರು ನೇತಾನ್ಯೇಹುಗೆ ಕೆಟ್ಟ ನುಡಿ ಬಳಸಿ ಉಗಿದಿದ್ದಾರೆ.

ಟ್ರಂಪ್ ಚೀನಾಕ್ಕೆ ಹೋಗಿ ತೈವಾನ್ ವಿಷಯ ಎತ್ತಿದರೆ ಹುಶಾರ್ ಎಂದು ಎಚ್ಚರಿಕೆ ಪಡೆದು ಬಂದಿದ್ದಾರೆ. ಇರಾನ್ ಮೇಲಿನ ಯುದ್ಧದ ನಷ್ಟ ತುಂಬಲು ಹತ್ತು ವರುಷ ಬೇಕು ಎಂದು ಯುಎಸ್ಎ ಮಿಲಿಟರಿ ನೆಲೆ ಪೆಂಟಗನ್ ವರದಿ ಕೊಟ್ಟ ಮೇಲೆ ಟ್ರಂಪ್ ಬರೇ ಘೀಳಿಡುತ್ತಿದ್ದಾರೆ.


