HomeFresh Newsಪುತ್ತಿಗೆ: ಸಿಡಿಲು ಬಡಿದು ರಾಧಾ ನಾಯ್ಕರ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ

ಪುತ್ತಿಗೆ: ಸಿಡಿಲು ಬಡಿದು ರಾಧಾ ನಾಯ್ಕರ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ

ಪುತ್ತಿಗೆ ಗ್ರಾಮದ ಪೊಯ್ಯಾಡಿ ಎಂಬಲ್ಲಿ ರಾಧಾ ನಾಯ್ಕರ ಮನೆಗೆ ನಿನ್ನೆ ರಾತ್ರಿ ಸಿಡಿಲು ಬಡಿದು, ವಿದ್ಯುತ್ ಉಪಕರಣಗಳು ಸೇರಿದಂತೆ (ವಿದ್ಯುತ್ ) ಕರೆಂಟ್ ಮೀಟರ್ ಹಾನಿಯಾಗಿ, ಮನೆಯ ನಾಲ್ಕು ಸಿಮೆಂಟ್ ಶಿಟ್ ಸಂಪೂರ್ಣ ಹುಡಿ ಹುಡಿಯಾಗಿ ಕೆಳೆಗೆ ಬಿದ್ದಿರುತದೆ, ಸ್ಥಳಕ್ಕೆ ಅಕ್ರಮ ಸಕ್ರಮ ಸಮಿತಿಯಾ ಸದಸ್ಯರು, ಕೊಡ್ಯಾಡ್ಕ ವಾಸುದೇವ ನಾಯಕ್ ಹಾಗೂ ಪುತ್ತಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಜಯಕುಮಾರ್ ನಾಯ್ಕ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದರು, ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments