HomeFresh Newsಎಸ್‌ಜೆಇಸಿ ಪುರುಷರ ಫುಟ್‌ಬಾಲ್ ತಂಡ ಚಾಂಪಿಯನ್ಸ್

ಎಸ್‌ಜೆಇಸಿ ಪುರುಷರ ಫುಟ್‌ಬಾಲ್ ತಂಡ ಚಾಂಪಿಯನ್ಸ್

ಮಂಗಳೂರು:ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ಪುರುಷರ ಫುಟ್‌ಬಾಲ್ ತಂಡವು 2026 ಏಪ್ರಿಲ್ 16 ಮತ್ತು 17 ರಂದು ಭಟ್ಕಳದ ಎಐಟಿಎಂನಲ್ಲಿ ನಡೆದ ವಿ.ಟಿ.ಯು ಮಂಗಳೂರು ವಿಭಾಗದ ಫುಟ್‌ಬಾಲ್ ಟೂರ್ನಮೆಂಟ್‌ನಲ್ಲಿ ವಿಜೇತರಾಗಿ ಹೊರಹೊಮ್ಮಿದೆ. ಈ ಸಾಧನೆಗೆ ದೈಹಿಕ ಶಿಕ್ಷಣ ನಿರ್ದೇಶಕಿ (ಪಿಇಡಿ) ವನೀಷಾ ವಿ ರೋಡ್ರಿಗ್ಸ್ ಮತ್ತು ಸಹಾಯಕ ಪಿಇಡಿ ಸುಧೀರ್ ಎಂ ಅವರ ಮಾರ್ಗದರ್ಶನ ಮಹತ್ವದಾಗಿದೆ.
ಗೋಕುಲ್ ಸತೀಶನ್ (6ನೇ ಸೆಮ್ ಸಿಎಸ್ಇ), ಸ್ವೀಡನ್ ಕಾರ್ಡೋಜಾ (6ನೇ ಸೆಮ್ ಎಐಎಂಎಲ್), ಅಬಾನ್ ಅಬ್ದುಲ್ ಜಬ್ಬಾರ್ (2ನೇ ಸೆಮ್ ಇಸಿಇ), ಪ್ರೆಸ್ಟನ್ ಅನ್ಸೆಲ್ ರೋಡ್ರಿಗ್ಸ್ (2ನೇ ಸೆಮ್ ಎಐಎಂಎಲ್), ನಾಥನ್ ಡಾರ್ವಿನ್ ಅಲ್ಫಾನ್ಸೊ (6ನೇ ಸೆಮ್ ಸಿಎಸ್ಇ), ಎಂ. ಎ. ಮೊಹಮ್ಮದ್ (4ನೇ ಸೆಮ್ ಸಿ.ಎಸ್.ಬಿ.ಎಸ್), ಏಕಲವ್ಯ ನಿಹಾರ್ ಅಥೋಳಿಗೆ (2ನೇ ಸೆಮ್ ಸಿಎಸ್ಇ), ಅಭಿತ್ ಅಜಯ್ (6ನೇ ಸೆಮ್ ಎಂಇ), ಕಾರ್ತಿಕ್ ಪ್ರಭಾಕರ್ ಎಂ.ವಿ (6ನೇ ಸೆಮ್ ಸಿ.ಎಸ್.ಬಿ.ಎಸ್), ಅವನೀಶ್ ಎಚ್ ಕಾಮತ್ (6ನೇ ಸೆಮ್ ಇಇಇ), ರಮಿತ್ ಚಂದ್ರನ್ ಪಿ (2ನೇ ಸೆಮ್ ಇಸಿಇ), ನಕುಲ್ ರಾಜ್ ಇ (6ನೇ ಸೆಮ್ ಇಸಿಇ), ಆರೋನ್ ನೊರೊನ್ಹಾ (6ನೇ ಸೆಮ್ ಸಿ.ಎಸ್.ಬಿ.ಎಸ್), ಸಸಾಂಗ್ ಕೆ (8ನೇ ಸೆಮ್ ಇಸಿಇ), ಶಾಜಿಲ್ (8ನೇ ಸೆಮ್ ಇಇಇ) ಮತ್ತು ರುಬೆನ್ ರಾಯ್ (6ನೇ ಸೆಮ್ ಇಇಇ) ಭಾಗವಹಿಸಿದ್ದರು.

ಈ ಅತ್ಯುತ್ತಮ ಸಾಧನೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದ ತಂಡ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರನ್ನು ಎಸ್‌ಜೆಇಸಿ ಆಡಳಿತ ಮಂಡಳಿ ಹೃತ್ಪೂರ್ವಕವಾಗಿ ಅಭಿನಂದಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments