Home Posts tagged #Beep Stall

ಬೀಪ್ ಸ್ಟಾಲ್ ನಿರ್ಮಾಣವಾದ್ರೆ ಸೆಂಟ್ರಲ್ ಮಾರ್ಕೆಟ್‌ಗೆ ಶಿಲಾನ್ಯಾಸವೇ ಮಾಡುವುದಿಲ್ಲ : ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು: ನಾನು ನಾಲ್ಕು ವರ್ಷದಿಂದ ಶಾಸಕನಾಗಿದ್ದೇನೆ. ಆದ್ರೆ ಬಾಲ್ಯದಿಂದಲೇ ನಾನು ಸ್ಚಯಂ ಸೇವಕ ಸಂಘದ ಸೇವಕ‌. ಗೋಹತ್ಯೆಯನ್ನು ನಾನು ಕಟಿಬದ್ಧವಾಗಿ ಖಂಡಿಸುತ್ತೇನೆ, ಬಿಜೆಪಿ ಸರ್ಕಾರ ಇತ್ತೀಚೆಗೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದೆ. ಈ ಮಧ್ಯೆ ಬೀಪ್ ಸ್ಟಾಲ್ ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಒಂದು ವೇಳೆ ಸ್ಟಾಲ್ ನಿರ್ಮಾಣವಾದ್ರೆ