Home Posts tagged billava

ಸ್ವಾಭಿಮಾನದ ನಡಿಗೆ ಯಶಸ್ವಿ ಖಂಡಿದೆ ಬೆಂಬಲ ನೀಡಿದ ಸಂಘಟನೆಗಳಿಗೆ ಅಭಿನಂದನೆ : ಬಿಲ್ಲವ ಮುಖಂಡ ಪದ್ಮರಾಜ್

ಕೇಂದ್ರ ಸರ್ಕಾರ ನಾರಾಯಣ ಗುರುಗಳ ಟ್ಯಾಬ್ಲೋವನ್ನು ನೀರಾಕರಿಸಿದ ವಿಚಾರವನ್ನು ಖಂಡಿಸಿ ನಡೆಸಿದ ಸ್ವಾಭಿಮಾನದ ನಡಿಗೆಯಲ್ಲಿ ಎಲ್ಲರೂ ಪಕ್ಷಾತೀತವಾಗಿ ನಡೆಯುವ ಮೂಲಕ ನಮ್ಮ ನಡಿಗೆ ಯಶಸ್ವಿ ಖಂಡಿದೆ ಎಂದು ಬಿಲ್ಲವ ಮುಖಂಡ ಪದ್ಮರಾಜ್ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ ಹಿಂದುಳಿದ ವರ್ಗದ ಜನರನ್ನ ತುಳಿಯುವುದು ಇನ್ನೂ ನಿಂತಿಲ್ಲ
How Can We Help You?