ಮಂಗಳೂರಿನ ಪಾಲ್ದಾನೆಯ ಕೇಂಬ್ರಿಡ್ಜ್ ಶಾಲೆಯ ಸಿಬಿಎಸ್‍ಇ ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಶೇ.100 ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ಹಾಜರಾದ ಒಟ್ಟು 109 ವಿದ್ಯಾರ್ಥಿಗಳಲ್ಲಿ 82 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿ. ಸನ್ನಿಧಿ ಕಾಮತ್ 96.2% ಫಲಿತಾಂಶ ಪಡೆದಿದ್ದು ಪ್ರಥಮ ಸ್ಥಾನ, ನೀಲಾಂಜನ ತಾಲಿತ್ತಾಯ 96 ಶೇಕಡಾ ಫಲಿತಾಂಶ
Cambridge School, Mangalore, has once again set a benchmarkofexcellence,securinga100percentpassrateintheCBSEClass X Board Examinations for the academic year 2024–25. The Management, Principal, and faculty are delighted to announce the following highlights: SCHOOLTOPPERS 1stTOPPER :V.SANNIDHIKAMATH – 96.2PERCENT 2ndTOPPER:NEELANJANATALITHAYA–