Home Posts tagged car launch

ಉಡುಪಿ: ಜೂಬ್ಲಿಯೆಂಟ್ ಮೋಟಾರ್‌ವರ್ಕ್ಸ್‌ನಲ್ಲಿ ನೂತನ ವಿಂಡ್ಸರ್ ಇವಿ ಪ್ರೋ ಕಾರನ್ನು ಲೋಕಾರ್ಪಣೆ

ನೂತನ ವಿಂಡ್ಸರ್ ಇವಿ ಪ್ರೋ ಕಾರನ್ನು ಗಣ್ಯರು ಮಾರುಕಟ್ಟೆಗೆ ಲೋಕಾರ್ಪಣೆ ಮಾಡಿದರು. ಈ ಹೊಸ ’ವಿಂಡ್ಸರ್ ಇವಿ ಪ್ರೊ’ ನಲ್ಲಿ, ಗ್ರಾಹಕರು ಬಿಗ್ ಬ್ಯಾಟರಿ ಮತ್ತು ಲಾಂಗ್ ರೇಂಜ್ ಅನ್ನು ಪಡೆಯುತ್ತಾರೆ. ಈ ಹೊಸ ಇವಿ ಬ್ಯಾಟರಿಯು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 449 ಕಿ.ಮೀ ವರೆಗೆ ಪ್ರಯಾಣಿಸಬಹುದು. ಒಉ ಈ ಹೊಸ ಕಾರನ್ನು ಹಲವು ವಿಶಿಷ್ಟ, ಅಪ್‌ಡೇಟ್ಡ್